ಈ ವಾರದ ಬಿಸಿನೆಸ್ ಅಪ್ಡೇಟ್: ಟ್ರಂಪ್ರ 20% ಬೆಳವಣಿಗೆ ಹೇಳಿಕೆಯಿಂದ UPI ಶುಲ್ಕದವರೆಗೆ
ಡೊನಾಲ್ಡ್ ಟ್ರಂಪ್ ಹೇಳಿದ 20% ಬೆಳವಣಿಗೆ — ನಿಜವೇ? ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದಾರೆ — ಅಮೆರಿಕದ ಆರ್ಥಿಕ ಬೆಳವಣಿಗೆ (GDP ಗ್ರೋಥ್) 20% ವರೆಗೂ ತಲುಪಬಹುದು ಎಂದು. ಆದರೆ ಅಧಿಕೃತವಾಗಿ ವಾರ್ಷಿಕ ಆಧಾರದ (annualized) ಬೆಳವಣಿಗೆ ದರ ಕೇವಲ 1.5% ರಷ್ಟಿದೆ. ಹಾಗಿದ್ದರೆ 20% ಎಂಬ…