₹1 ಕೋಟಿ ಸಾಲದಿಂದ ₹3,000 ಕೋಟಿ ಡೀಲ್ವರೆಗೆ: Minimalist ಹೇಗೆ ಭಾರತದ ವೇಗವಾಗಿ ಬೆಳೆಯುತ್ತಿರುವ Beauty Brand ಆಯಿತು?
ಒಂದು Instagram ಪೋಸ್ಟ್ನಿಂದ ಆರಂಭವಾದ ಬಿಸಿನೆಸ್. 200 ಫಾಲೋವರ್ಸ್ನಿಂದ ಶುರುವಾದ ಪ್ರಯಾಣ. ಮೊದಲ ಬ್ಯಾಚ್ನ 1,000 ಬಾಟಲಿಗಳು ಕೇವಲ ಎರಡು ದಿನಗಳಲ್ಲಿ Sold Out. ಕೆಲವೇ ತಿಂಗಳಲ್ಲಿ ₹100 ಕೋಟಿ ಮೌಲ್ಯ. ಮೂರು ವರ್ಷಗಳೊಳಗೆ Hindustan Unilever ಸುಮಾರು ₹2,955 ಕೋಟಿ ನೀಡಿ ಕಂಪನಿಯನ್ನು…